1
/
of
1
Karnataka - By U.R. Ananth Murthy and Mahesh Bhat
Karnataka - By U.R. Ananth Murthy and Mahesh Bhat
Regular price
Rs. 2,500.00
Regular price
Sale price
Rs. 2,500.00
Unit price
/
per
Shipping calculated at checkout.
Couldn't load pickup availability
ಯು. ಆರ್. ಅನಂತ ಮೂರ್ತಿ, ಮಹೇಶ್ ಭಟ್.
ಕರ್ನಾಟಕ ಎನ್ನುವುದೊಂದು ಪರಿಕಲ್ಪನೆ, ಅದರ ಪವತ: ಅರ್ಥಕ್ಕಾಗಿ: ಆರ್ಥಕ್ಕಾಗಿ ತಲೆಕೆಡೆಸಿಕೊಳ್ಳುವವರು ಪಂಡಿತರು ಮುತ್ರ, ಕರ್ನಾಟಕ ಎಂಬ ಪದಕ್ಕೆ ಕಪ್ಪು ಮಣ್ಣಿನ ಸುಂದರ ನಾಡು' ಎಂಬ ಲಕ್ಷರಶ: ಅರ್ಥವೂ ಇದೆ.
ಕರ್ನಾಟಕವೆನ್ನುವುದು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಅದೊಂದು ಆಧ್ಯಾತ್ಮಿಕ ಕಲ್ಪನೆ ಕೂಡಾ ಎನ್ನುವುದಾದರೆ ಅಂಥ ಕಲ್ಪನೆದೊಂದು ರೂಪುಗೊಳ್ಳಲು ಕಾರಣವಾಗುವು ಶಕ್ತಿಗಳು ಯಾವುವು? ಇಂತ ಜಟಿಲ ಪ್ರಶ್ನೆಗೆ ಥರಹೇವಾರಿ ಉತ್ತರಗಳು ಎದುರಾಗಬಹುದು.
Share
